ad vitam aut culpam ಆಡ್‍ ವೈಟ್ಯಾಮ್‍ ಔಟ್‍ ಕಲ್ಪಾಮ್‍
ಕ್ರಿಯಾವಿಶೇಷಣ
Latin
  1. (ಮೊದಲಿಗೆ ಊಳಿಗಮಾನ್ಯದ ಹಕ್ಕಿನ, ನಂತರ ನೌಕರಿಯ ವಿಷಯದಲ್ಲಿ) ಬದುಕಿರುವವರೆಗೆ; ಜೀವವಿರುವವರೆಗೆ; ಜೀವಮಾನವೆಲ್ಲಾ; ಜೀವಮಾನಪೂರ್ತಿ.
  2. ಒಳ್ಳೆಯ ನಡತೆಯಿರುವವರೆಗೆ; ಸಚ್ಚಾರಿತ್ರ್ಯ ಇರುವವರೆಗೆ; ನಡತೆ ಸರಿಯಾಗಿರುವವರೆಗೆ.